ಅಪ್ಪನ ಪ್ರೀತಿಯೇ
ನಾನು ನನ್ನ ೪೮ ವರುಷಕ್ಕೆ ನನ್ನ ತಂದೆ ಬಗ್ಗೆ ಹಾಡು ಬರೆದೆ. ನನ್ನ ಮಗ ಅಭಿ ೧೫ ವರುಷಕ್ಕೆ ನನ್ನ ಬಗ್ಗೆ
ಈ ಹಾಡು ಬರೆದ. ನಾನು ಪ್ರಥಮ ಬಿ ಕಾಂ ನಲ್ಲಿ ರಾಜ್ಯಮಟ್ಟದ ಭಾರ ಎತ್ತುವ
ಸ್ಪರ್ಧೆಗೆ ಮತ್ತು ಕುಸ್ತಿ ಗೆ ಹೋಗಿದ್ದೆ. ಅಭಿ ೯ ನೇ ತರಗತಿಗೆ ರಾಷ್ಟ್ರ
ಮಟ್ಟದಲ್ಲಿ ಓಟ ದ ಸ್ಪರ್ಧೆಗೆ ವಿಶಾಖ ಪಟ್ಟಣ ಕ್ಕೆ ಹೋಗಿ ಆಡಿದ. ಇದು
ಜೀವನದಲ್ಲಿ ಪ್ರಥಮ ಸಂತೋಷ .
No comments:
Post a Comment