ವಿಜೇಯೇಂದ್ರ ರ ಶಿಷ್ಯತ್ತೋಮನೆ
ದೀನರ ಪಾಲಿಗೆ ಮಂತ್ರಾಲಯದ ಮಾಹಾತ್ಮನೆ
ನಿನ್ನ ದರುಶನ ಕಾಣಲೆಂದು
ಮಂಚಾಲೆಗೆ ಬರಲು ಸಂಕಲ್ಪಿಸಿದರೆ
ಮನೆಯಲಿ ಬಿಡಿಗಾಸು ಸಹ ಬರಿದಾಗಿಸಿದೆ
ಹಾದಿ ಕಾಣದಂತೆ ನಡು ಬಿದಿಯಲ್ಲಿಟ್ಟೆ
ಕೃಷ್ಣ ಗಾರುಡಿಗನಂತಾದೆ ಏಕೆ ಪ್ರಭುವೇ
ವಿಜೇಯೇಂದ್ರ ರ ಶಿಷ್ಯತ್ತೋಮನೆ
ದೀನರ ಪಾಲಿಗೆ ಮಂತ್ರಾಲಯದ ಮಾಹಾತ್ಮನೆ
ಮುಂಜಾನೆ ಮಜ್ಜನ ನಂತರ
ಮನೋ ಮಾರ್ಗದಿ ನಿನ್ನಯ ನೆನವೆ
ಮಡದಿ ಮಕ್ಕಳ ಸಮೇತ ಈ
ತಿರುಕನ ಕರೆಸೋಕೋ ದೊರೆಯೆ
ಸೇವೆ ಮಾಡುವ ಕೃಪೆ ತೋರೋ ತಂದೆ
ವಿಜೇಯೇಂದ್ರ ರ ಶಿಷ್ಯತ್ತೋಮನೆ
ದೀನರ ಪಾಲಿಗೆ ಮಂತ್ರಾಲಯದ ಮಾಹಾತ್ಮನೆ
No comments:
Post a Comment