Saturday, October 7, 2017

ಫಲದ ಪಸಲು


2 comments:

  1. ಪಾಲು - ಬಹುಪಾಲು :

    ಪ್ರಕೃತಿಯ ಭು ಮಡಿಲು
    ಸ್ವಚ್ಛ ಹಸಿರ ನಗೆ ಹೊನಲು
    ಜಗದ ಹಸಿವು ತುಂಬಿಸಲು ಸದಾ
    ನೋಡುತ್ತಿರುವೆ ಆಕಾಶದತ್ತ ನಿನ್ನ ಮುಗಿಲು
    ಕಷ್ಟ ಸಂಕಷ್ಟಗಳ ಹಲವು ನಿ ಎದುರಿಸಲು
    ಹಗಲಿರುಳೆನ್ನದೆ ದುಡಿದರು ನಿನಗೆ ಬಿಡಿಗಾಸು ಪಾಲು
    ಗಂಜಿಯ ನೀರು ಕುಡಿದು ಕಳೆಯುವೆ ನಿ ಹಗಲಿರುಳು
    ಬದುಕು ಹಸನಾಗಲು ಬೇಕಿದೆ ನಿನಗೆ ಋಣಮುಕ್ತ ಎಂಬ ಸಾಲು
    ಕೋಟಿ ಕೋಟಿ ಲೂಟಿ ಮಾಡಿದವರು ಹೋಗಿದ್ದಾರೆ
    ಇಂದು ದೇಶ ಬಿಟ್ಟು ಬಹುಪಾಲು !

    ReplyDelete