ನಂದಾ ದೀಪ
ಜೂಜರೆ ಲಕ್ಶ್ಮಣ ರಾವ್ ಬಳ್ಳಾರಿ ಇವರು ನನ್ನ ಗೆಳಯ. ನಮ್ಮ ಪರಿಚಯ ಮೂರು ವರ್ಷದಿಂದ. ನಾವು ಒಬ್ಬರನೊಬ್ಬರು ಇದುವರೆಗೂ ನೋಡಿಲ್ಲಾ. ಇವರು ನನ್ನ ಬ್ಲಾಗ್ ಈ ದೀಪದ ಛಾಯಾಚಿತ್ರ ಕಂಡು ಇದಕ್ಕೆ ಹೊಂದುವಂತೆ ಸೊಗಸಾದ ಕವನ ಬರೆದಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಈ ಸಂತೋಷ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.
No comments:
Post a Comment