Saturday, June 2, 2018

ಇಳಿ ಸಂಜೆಯ ಹೆಜ್ಜೆಗಳು


2 comments:

  1. ಇಳಿ ಸಂಜೆಯ ಹೆಜ್ಜೆಗಳು
    ರತ್ನದಂತ ಆ ತಾಯಿಯ ಪಾದ ಕಮಲಗಳು
    ತೂಗುತಲಿ ಸಾಗುತಲಿ ನಮ್ಮನು ಪೊರೆಯುತ
    ಸಲಹುವಳು ಸಕಲವನು ಸಕಲರನು
    ತನ್ನ ಮಡಿಲಲಿ ನಮ್ಮನು ಬೆಚ್ಚಗೆ ಮಲಗಿಸಿ
    ಈ ಜಗವನು ಜಯಿಸುವ ಆ ಜಗನ್ಮಾತೆ

    ReplyDelete