ಛಾಯಾ.. ಕವನ
PHOTO ನನ್ನದು.. ಕವನವು ನನ್ನದೇ..! 9902858985
Saturday, September 29, 2018
ನೋವು-ಸಾವು
Thursday, September 27, 2018
ಮೋಕ್ಷ
ಆತ್ಮಸಾಕ್ಷಿ
Saturday, September 15, 2018
ನಮೋ ನಮ:
Saturday, September 8, 2018
ಹಕ್ಕಿ
Sunday, September 2, 2018
ಗೋವು ನೋವು
ಗೋವು ನೋವು
ಗೋ ಮಾತೆಯ
ಪ್ರೇಮ ವಾತ್ಸಲ್ಯ .....
ಅನಂತನಂತ
ಎಳೆ ಕರುವಿಗೆ
ತುಸು ಕಾಲ ಹಾಲು ಉಣಿಸುವಿಕೆ
ಮಾನವ ಕುಲಕೆ
ಸೆಲೆ ಬತ್ತುವವರೆಗೆ ....!
ನಾವೆಷ್ಟು ಕ್ರೂರಿಗಳು
ಹಾದಿಗೆ ಬೀದಿಗೆ
ಕಟುಕರ ವಧ ಕೋಟೆಗೆ
ಅಟ್ಟುವುದು ನ್ಯಾಯವೇ...?
Newer Posts
Older Posts
Home
Subscribe to:
Posts (Atom)