Sunday, September 2, 2018

ಗೋವು ನೋವು



 ಗೋವು ನೋವು 

ಗೋ ಮಾತೆಯ 
ಪ್ರೇಮ ವಾತ್ಸಲ್ಯ ..... 
ಅನಂತನಂತ 
    ಎಳೆ ಕರುವಿಗೆ 
    ತುಸು ಕಾಲ ಹಾಲು ಉಣಿಸುವಿಕೆ 
    ಮಾನವ ಕುಲಕೆ 
     ಸೆಲೆ ಬತ್ತುವವರೆಗೆ ....!
ನಾವೆಷ್ಟು ಕ್ರೂರಿಗಳು 
ಹಾದಿಗೆ ಬೀದಿಗೆ 
ಕಟುಕರ ವಧ ಕೋಟೆಗೆ 
 ಅಟ್ಟುವುದು ನ್ಯಾಯವೇ...?

No comments:

Post a Comment